UN NEWS NETWORKS
ಉಳ್ಳಾಲ : ಅಲಿಮಾರು ಶ್ರ್ತೀ ರಕ್ತೇಶ್ವರಿ ಕ್ಷೇತ್ರ ಇರಾ ಸೈಟ್ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಕರ್ಕೇರ ಇರಾ ಪುನರಾಯ್ಕೆಯಾಗಿದ್ದಾರೆ.
ಯತಿರಾಜ ಶೆಟ್ಟಿ ಸಂಪಿಲ ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ನೂತನ ಪದಾ„ಕಾರಿಗಳನ್ನು ಆಯ್ಕೆ ಮಾಡಿದ್ದು, ಉಪಾಧ್ಯಕ್ಷರಾಗಿ ರೇಖಾ ಅವಿನಾಶ್‍ಇರಾ, ಕಾರ್ಯದರ್ಶಿಯಾಗಿ ಸತೀಶ್ ಸೈಟ್, ಜೊತೆ ಕಾರ್ಯದರ್ಶಿಯಾಗಿ ರಾಜ ಸೈಟ್, ಕೋಶಾ„ಕಾರಿಯಾಗಿ ಕವಿತಾ ಗೋಪಾಲ್ ನಾಯ್ಕ್, ಸಮಿತಿ ಸದಸ್ಯರಾಗಿ ಬಾಲಕೃಷ್ಣ ಶೆಟ್ಟಿ ಗೋಪಾಲ ಕೋಡಿ, ಪ್ರಕಾಶ್ ಬಾಬು, ದೀಕ್ಷಾ ಮಂಜುನಾಥ ಕೊಟ್ಯಾನ್, ಜೀವನ್ ಮತ್ತು ಸವಿತ ಕೇಶವ ಆಯ್ಕೆಯಾಗಿದ್ದರೆ.